ಹಿಂದಿ ಚಿತ್ರರಂಗದ 40, 50ರ ದಶಕಗಳ ಜನಪ್ರಿಯ ನಾಯಕನಟಿ ಆಶಾಲತಾ ಬಿಶ್ವಾಸ್. ಸಂಗೀತ ಸಂಯೋಜಕ ಅನಿಲ್ ಬಿಶ್ವಾಸ್ ಅವರ ಪತ್ನಿ. ಆಜಾದಿ, ಸಜೀವ್ ಮೂರ್ತಿ, ಸತಿ ತೋರಲ್, ಚಾರ್ ಆಂಖೇನ್, ಸ್ವರ್ಣಭೂಮಿ… ಅವರ ಕೆಲವು ಯಶಸ್ವೀ ಸಿನಿಮಾಗಳು. ಇಂದು ಆಶಾಲತಾ (17/10/1917 – 26/26/1999) ಅವರ ಸಂಸ್ಮರಣಾ ದಿನ. (Photo courtesy: Cinestaan)

ಹಿಂದಿ ತಾರೆ ಆಶಾಲತಾ ಬಿಶ್ವಾಸ್
- ಹಿಂದಿ ಸಿನಿಮಾ
Share this post