ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

‘ಪರಾಜಿತ’ ಮತ್ತು ರಾಜನ್ – ನಾಗೇಂದ್ರ

ಮದರಾಸಿನ ಸ್ಟುಡಿಯೋವೊಂದರಲ್ಲಿ ‘ಪರಾಜಿತ’ ಹಾಡಿನ ಧ್ವನಿಮುದ್ರಣ ಸಂದರ್ಭ. ನಿರ್ದೇಶಕ ಸಿದ್ದಲಿಂಗಯ್ಯ, ಗಾಯಕರಾದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಜಯಚಂದ್ರನ್‌, ನಿರ್ಮಾಪಕ ಪಾರ್ಥನಾಥ್‌, ಸಂಗೀತ ಸಂಯೋಜಕರಾದ ನಾಗೇಂದ್ರ ಮತ್ತು ರಾಜನ್‌ ಇದ್ದಾರೆ. ಕನ್ನಡ ಚಿತ್ರರಂಗ ಕಂಡ ‘ರಾಜನ್‌ – ನಾಗೇಂದ್ರ’ ಮೇರು ಸಂಗೀತ ಜೋಡಿಯ ರಾಜನ್‌ (27/05/1935 – 11/10/2020) ಅವರ ಜನ್ಮದಿನವಿಂದು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು