ಎಂ.ಆರ್.ವಿಠ್ಠಲ್ ನಿರ್ದೇಶನದ ‘ಪ್ರೊಫೆಸರ್ ಹುಚ್ಚೂರಾಯ’ (1974) ಚಿತ್ರದಲ್ಲಿ ನರಸಿಂಹರಾಜು ಮತ್ತು ಅಶ್ವತ್ಥ ನಾರಾಯಣ. ವೃತ್ತಿ ರಂಗಭೂಮಿ ಹಿನ್ನೆಲೆಯ ಕಲಾವಿದ ಅಶ್ವತ್ಥ ನಾರಾಯಣ ಅವರು ಸಿನಿಮಾರಂಗದಲ್ಲಿ ಮೂರು ತಲೆಮಾರಿನ ನಟರೊಂದಿಗೆ ಅಭಿನಯಿಸಿದ್ದಾರೆ. ಇಂದು (ಮೇ 22) ಅವರಿಗೆ 88 ತುಂಬಿತು.

ಅಶ್ವತ್ಥ ನಾರಾಯಣ – 88
- ಕನ್ನಡ ಸಿನಿಮಾ
Share this post