ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ‘ಭಕ್ತ ಕನಕದಾಸ’ ನಾಟಕದಲ್ಲಿ ಅಕ್ಕಿ ಚನ್ನಬಸಪ್ಪ ಮತ್ತು ಎನ್.ಬಿ.ಜಯಪ್ರಕಾಶ್. ಮೇರು ಚಿತ್ರನಟ ಉದಯ ಕುಮಾರ್ ಅವರು ರಚಿಸಿ – ನಿರ್ದೇಶಿಸಿದ್ದ ನಾಟಕವಿದು. ಈ ಫೋಟೋದಲ್ಲಿ ನಟರಾದ ಅಕ್ಕಿ ಚನ್ನಬಸಪ್ಪನವರು ಹಯಗ್ರೀವಾಚಾರ್ಯ ಪಾತ್ರ ಹಾಗೂ ಎನ್.ಬಿ.ಜಯಪ್ರಕಾಶ್ ಅವರು ವೆಂಕಣ್ಣಾಚಾರಿ ಪಾತ್ರದಲ್ಲಿದ್ದಾರೆ.

ಭಕ್ತ ಕನಕದಾಸ
- ಕನ್ನಡ ರಂಗಭೂಮಿ - ಸಿನಿಮಾ
Share this post