ಸಿ.ಆರ್.ಸಿಂಹ ನಿರ್ದೇಶನದ ‘ಮೃಚ್ಛಕಟಿಕ’ (1977) ನಾಟಕದಲ್ಲಿ ಶಾರದಾ ಸಿಂಹ, ರಿತ್ವಿಕ್ ಸಿಂಹ ಮತ್ತು ಗೀತಾ ಶ್ರೀನಾಥ್. ಶೂದ್ರಕ ರಚನೆಯ ಮೂಲ ಸಂಸ್ಕೃತ ನಾಟಕ ‘ಮೃಚ್ಛಕಟಿಕ’ವನ್ನು ಲಕ್ಷ್ಮೀನಾರಾಯಣ ಭಟ್ಟರು ಕನ್ನಡಕ್ಕೆ ತಂದಿದ್ದರು. ಸಂಗೀತ ಸಿ.ಅಶ್ವಥ್ ಅವರದು. ನಟರಂಗ ತಂಡದ ಈ ಪ್ರಯೋಗದಲ್ಲಿ ಸಿ.ಆರ್.ಸಿಂಹ ಶಕಾರನ ಪಾತ್ರ ನಿರ್ವಹಿಸಿದ್ದರು. ಈ ನಾಟಕ ನಾಡಿನ ಹಲವೆಡೆ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಮೃಚ್ಛಕಟಿಕ
- ಕನ್ನಡ ರಂಗಭೂಮಿ - ಸಿನಿಮಾ
Share this post