ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಮೌನರಾಗಂ – ರೇವತಿ

‘ಮೌನರಾಗಂ’ (1986) ತಮಿಳು ಸಿನಿಮಾ ಚಿತ್ರೀಕರಣ ಸಂದರ್ಭ. ಛಾಯಾಗ್ರಾಹಕ ಪಿ.ಸಿ.ಶ್ರೀರಾಮ್‌, ನಟಿ ರೇವತಿ, ನಿರ್ದೇಶಕ ಮಣಿರತ್ನಂ, ನಟ ರಾ.ಶಂಕರನ್‌ ಇದ್ದಾರೆ. ಬಹುಭಾಷಾ ನಟಿ ರೇವತಿ ನಾಲ್ಕು ಸಿನಿಮಾಗಳ ನಿರ್ದೇಶಕಿಯೂ ಹೌದು. ನಟನೆ, ನಿರ್ದೇಶನಕ್ಕೆ ಮೂರು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ.. ಮೂರು ಭಾಷಾ ಸಿನಿಮಾಗಳ ಉತ್ತಮ ನಟನೆಗೆ ಅವರು ಫಿಲ್ಮ್‌ಫೇರ್‌ ಗೌರವ ಪಡೆದಿರುವುದು ವಿಶೇಷ. ಇಂದು (ಜುಲೈ 8) ಅವರಿಗೆ 55ನೇ ಹುಟ್ಟುಹಬ್ಬ. (Photo Courtesy: Manirathnam Fan Page)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು