ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಆರೆನ್ನಾರ್‌ – ಎಂ.ಎಸ್‌.ಸುಬ್ಬಣ್ಣ

ಸುಬ್ಬಯ್ಯನಾಯ್ಡು ನಾಟಕ ಕಂಪನಿಯ ಜನಪ್ರಿಯ ‘ದೇವದಾಸಿ’ ನಾಟಕದ ಒಂದು ಅಪರೂಪದ ಫೋಟೊ. ಸಾಹುಕಾರನ ಪಾತ್ರದಲ್ಲಿ ಆರ್‌.ನಾಗೇಂದ್ರರಾಯರು ಮತ್ತು ದೇವದಾಸಿ ಪಾತ್ರದಲ್ಲಿ ಎಂ.ಎಸ್‌.ಸುಬ್ಬಣ್ಣ (ಮೇಕಪ್‌ಮ್ಯಾನ್‌ ಸುಬ್ಬಣ್ಣ). 1936ರಲ್ಲಿ ಸೆರೆಹಿಡಿದ ಫೋಟೊ ಇದು. (ಫೋಟೊ ಕೃಪೆ: ಮೇಕಪ್‌ ಕಲಾವಿದ ಎಂ.ಎಸ್‌.ಕೇಶವ). ಇಂದು (ಮಾರ್ಚ್‌ 27) ವಿಶ್ವರಂಗಭೂಮಿ ದಿನ.

Share this post