ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಒಂದಾನೊಂದು ಕಾಲದಲ್ಲಿ...

ಗಿರೀಶ್‌ ಕಾರ್ನಾಡ್‌ ನೆನಪು

‘ಒಂದಾನೊಂದು ಕಾಲದಲ್ಲಿ’ (1978) ಸಿನಿಮಾ ಚಿತ್ರೀಕರಣದಲ್ಲಿ ನಟ ಶಂಕರ್‌ನಾಗ್‌, ನಿರ್ದೇಶಕ ಗಿರೀಶ್‌ ಕಾರ್ನಾಡ್‌ ಮತ್ತು ಛಾಯಾಗ್ರಾಹಕ ಎ ಕೆ ಬೀರ್‌. ರಂಗಭೂಮಿ ಮತ್ತು ಸಿನಿಮಾ ನಿರ್ದೇಶಕ, ನಟ ಗಿರೀಶ್‌ ಕಾರ್ನಾಡ್‌ (19/05/1938 – 10/06/2019) ಅವರ ಜನ್ಮದಿನವಿಂದು. (ಫೋಟೊ : ಪ್ರಗತಿ ಅಶ್ವತ್ಥ ನಾರಾಯಣ)

Share this post