ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಎಸ್.ಜಾನಕಿ – ಸತ್ಯಂ – ಪಿ.ಸುಶೀಲ

ಬೆಂಗಳೂರು ಪ್ರಸಾದ್‌ ಸ್ಟುಡಿಯೋದಲ್ಲಿ ರೇಣುಕಾಶರ್ಮಾ ನಿರ್ದೇಶನದ ‘ಭದ್ರಕಾಳಿ’ (1987) ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಗಾಯಕಿಯರಾದ ಎಸ್‌.ಜಾನಕಿ ಮತ್ತು ಪಿ.ಸುಶೀಲ ಅವರೊಂದಿಗೆ ಸಂಗೀತ ಸಂಯೋಜಕ ಸತ್ಯಂ ಇದ್ದಾರೆ. ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಸತ್ಯಂ (17/05/1931 – 14/01/1989) ಅವರ ಜನ್ಮದಿನವಿಂದು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post