ದಾಂಡೇಲಿ ಕಾಡಿನಲ್ಲಿ ‘ಒಂದಾನೊಂದು ಕಾಲದಲ್ಲಿ’ (1978) ಸಿನಿಮಾ ಚಿತ್ರೀಕರಣದ ಸಂದರ್ಭ. ನಟ ಶಂಕರ್‌ನಾಗ್, ಛಾಯಾಗ್ರಾಹಕ ಎ.ಕೆ.ಬೀರ್, ನಿರ್ದೇಶಕ ಗಿರೀಶ್ ಕಾರ್ನಾಡ್ ಇತರರು ಫೋಟೋದಲ್ಲಿದ್ದಾರೆ. ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಈ ಚಿತ್ರ ಪಾತ್ರವಾಗಿದೆ. ನಟ ಶಂಕರ್‌ನಾಗ್ ಅತ್ಯುತ್ತಮ ನಟನೆಗಾಗಿ ಸಿಲ್ವರ್ ಪೀಕಾಕ್ ಗೌರವ ಪಡೆದರು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಒಂದಾನೊಂದು ಕಾಲದಲ್ಲಿ
- ಕನ್ನಡ ಸಿನಿಮಾ
Share this post