ಸಚಿನ್ ಪಿಳಗಾವ್ಕರ್ ಮತ್ತು ಸುಪ್ರಿಯಾ ಪಿಳಗಾವ್ಕರ್ ದಂಪತಿ ಹಿಂದಿ ಮತ್ತು ಮರಾಠಿ ಸಿನಿಮಾ ತಾರೆಯರು. ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯವಾದ ಸಚಿನ್ ಪಿಳಗಾವ್ಕರ್ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದಾರೆ. ಬಾಲನಟನಾಗಿ ಎರಡು ಬಾರಿ ಅವರು ರಾಷ್ಟ್ರಪ್ರಶಸ್ತಿ ಪಡೆದಿರುವುದು ವಿಶೇಷ. ಅಖಿಯೋ ಕೆ ಝರೋಕೋ ಸೆ, ನದಿಯಾ ಕೆ ಪಾರ್, ಸತ್ತೇ ಪೆ ಸತ್ತಾ.. ಅವರ ಅತ್ಯಂತ ಜನಪ್ರಿಯ ಚಿತ್ರಗಳು. ಚಿತ್ರನಿರ್ದೇಶಕರಾಗಿಯೂ ಅವರು ಯಶಸ್ಸು ಕಂಡಿದ್ದಾರೆ. ಇಂದು (ಆಗಸ್ಟ್ 17) ಸಚಿನ್‌ರಿಗೆ 64ನೇ ಹುಟ್ಟುಹಬ್ಬ. (Photo Courtesy: Film History Pics)

ಸಚಿನ್ – ಸುಪ್ರಿಯಾ
- ಹಿಂದಿ ಸಿನಿಮಾ
Share this post