ಶ್ರೀರಂಗಪಟ್ಟಣ ಗೋಸಾಯಿಘಾಟ್ ಬಳಿ ಚಿತ್ರನಿರ್ದೇಶಕ ಪಿ.ಶೇಷಾದ್ರಿ, ಕವಿ ಕೆ.ಎಸ್.ನರಸಿಂಹಸ್ವಾಮಿ ಮತ್ತು ಸಿನಿಮಾ – ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ. 1995ರಲ್ಲಿ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕುರಿತು ಸಾಕ್ಷ್ಯಚಿತ್ರ ತಯಾರಾಗಿತ್ತು. ಶೇಷಾದ್ರಿಯವರು ಸಾಕ್ಷ್ಯಚಿತ್ರಕ್ಕೆ ಚಿತ್ರಕಥೆ ರಚಿಸಿದ್ದರೆ, ಟಿಎನ್ನೆಸ್ ನಿರ್ದೇಶನದ ಹೊಣೆ ಹೊತ್ತಿದ್ದರು. ಆ ಸಂದರ್ಭದ ಒಂದು ನೆನಪು. (ಫೋಟೊ ಕೃಪೆ: ಚಿತ್ರನಿರ್ದೇಶಕ ಪಿ.ಶೇಷಾದ್ರಿ)

ಕೆಎಸ್ಸೆನ್, ಪಿ.ಶೇಷಾದ್ರಿ ಮತ್ತು ಟಿಎನ್ಎಸ್
- ಕನ್ನಡ ಸಿನಿಮಾ
Share this post