ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟ ದಿಲೀಪ್ ಕುಮಾರ್

ಹಿಂದಿ ಚಿತ್ರರಂಗ ಕಂಡ ಮೇರು ನಟ ದಿಲೀಪ್ ಕುಮಾರ್‌ ಇಂದು (ಜುಲೈ 7) ಅಗಲಿದ್ದಾರೆ. ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ದಿಲೀಪ್‌ ವಿಶಿಷ್ಟ ಪಾತ್ರಗಳ ಮೂಲಕ ಸಿನಿಪ್ರಿಯರ ಮನಗೆದ್ದವರು. ಮೊಘಲ್ ಎ ಅಜಾಮ್‌, ನಯಾ ದೌರ್‌, ರಾಮ್ ಔರ್ ಶ್ಯಾಮ್… ಸೇರಿದಂತೆ ಅವರು ನಿರ್ವಹಿಸಿದ ಹತ್ತಾರು ಪಾತ್ರಗಳು ಬೆಳ್ಳಿತೆರೆಯನ್ನು ಬೆಳಗಿಸಿವೆ. ಸಹಜ ನಟನೆಯಿಂದ ತಮ್ಮದೇ ಆದ ಹಾದಿ ಸೃಷ್ಟಿಸಿಕೊಂಡಿದ್ದ ನಟ ಮುಂದಿನ ಎರಡು ತಲೆಮಾರಿನ ಕಲಾವಿದರಿಗೆ ಮಾದರಿಯಾದವರು. (ಫೋಟೊ: ಮುಂಬಯಿಯ ಪಾಲಿ ಹಿಲ್‌ನ ತಮ್ಮ ಮನೆಯಲ್ಲಿ ದಿಲೀಪ್ ಕುಮಾರ್‌) (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು