ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಬ್ಬಾ ಆ ಹುಡುಗಿ

ಮದರಾಸಿನ ಸ್ಟುಡಿಯೋದಲ್ಲಿ ‘ಅಬ್ಬಾ ಆ ಹುಡುಗಿ’ (1959) ಚಿತ್ರೀಕರಣದ ಸಂದರ್ಭ. ಎಂ.ವಿ.ರಾಜಮ್ಮ, ಬಿ.ಸರೋಜಾದೇವಿ, ಬಿ.ಆರ್‌.ಪಂತುಲು, ಎಚ್‌.ಎಲ್‌.ಎನ್‌.ಸಿಂಹ, ರಾಜಾಶಂಕರ್‌, ನರಸಿಂಹರಾಜು ಇದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು