ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪಾಕೀಜಾ

ಕಮಲ್ ಅಮ್ರೋಹಿ ನಿರ್ದೇಶನದ ‘ಪಾಕೀಜಾ’ (1972) ಹಿಂದಿ ಚಿತ್ರದಲ್ಲಿ ರಾಜ್‌ಕುಮಾರ್‌ ಮತ್ತು ಮೀನಾಕುಮಾರಿ. ಹಿಂದಿ ಚಿತ್ರರಂಗ ಕಂಡ ಪ್ರತಿಭಾವಂತ ಮತ್ತು ಸೌಂದರ್ಯವತಿ ನಾಯಕನಟಿ ಮೀನಾಕುಮಾರಿ. ಆರರ ಹರೆಯದಲ್ಲಿ ಬಾಲನಟಿಯಾಗಿ ಬೆಳ್ಳಿತೆರೆ ಪ್ರವೇಶಿಸಿದ ಅವರು 50, 60ರ ದಶಕಗಳ ಪ್ರಮುಖ ತಾರೆಯಾಗಿ ಜನಪ್ರಿಯತೆ ಗಳಿಸಿದ್ದರು. ಅಕಾಲಿಕವಾಗಿ ಅಗಲಿದಾಗ ಅವರಿಗೆ 38 ವರ್ಷವಷ್ಟೆ. 33 ವರ್ಷಗಳ ನಟನಾ ಬದುಕಿನಲ್ಲಿ 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂದು ಮೀನಾಕುಮಾರಿ (01/08/1933 – 31/03/1972) ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು