ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕಪೂರ್ ತಲೆಮಾರು

ಕಪೂರ್ ಕುಟುಂಬದ ನಾಲ್ಕನೇ ತಲೆಮಾರು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದೆ. ಬಶೇಶ್ವರನಾಥ್‌ ಕಪೂರ್ (ಮಧ್ಯದಲ್ಲಿರುವವರು) ಅವರಿಗೆ ತಮ್ಮ ಪುತ್ರ ಪೃಥ್ವಿರಾಜ್ ಕಪೂರ್ (ಎಡಭಾಗದಲ್ಲಿ) ನಟನಾಗುವುದು ಇಷ್ಟವಿರಲಿಲ್ಲ. ಮೂಲತಃ ಪಾಕಿಸ್ತಾನ ಪ್ರಾಂತ್ಯದ ನಿವಾಸಿಗಳಾದ ಅವರು ದೇಶ ವಿಭಜನೆಯ ನಂತರ ಮುಂಬಯಿಗೆ ವಲಸೆ ಬಂದವರು. ನಟನೆಯ ಬಗೆಗಿನ ವ್ಯಾಮೋಹದಿಂದ ಪೃಥ್ವಿರಾಜ್‌ ರಂಗಭೂಮಿ, ಸಿನಿಮಾದಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಮುಂದೆ ಅವರ ಪುತ್ರ ರಾಜ್‌ಕಪೂರ್‌ ಹಿಂದಿ ಸಿನಿರಂಗದ ಶೋ ಮ್ಯಾನ್‌ ಎಂದೇ ಕರೆಸಿಕೊಂಡರು. ಮುಂದೆ ಅವರ ಪುತ್ರರು ಜನಪ್ರಿಯ ಹೀರೋಗಳಾದರೆ, ಇದೀಗ ಮೊಮ್ಮಕ್ಕಳು ಮಿಂಚುತ್ತಿದ್ದಾರೆ. (Photo Courtesy: Bollywood direct)

Share this post