ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಆರ್.ನಾಗರತ್ನಮ್ಮ

ರಂಗಭೂಮಿಯಲ್ಲಿ ಪುರುಷರದ್ದೇ ಪಾರಮ್ಯವಿದ್ದ ಕಾಲದಲ್ಲಿ ರಂಗಭೂಮಿ ಪ್ರವೇಶ ಮಾಡಿದುದೇ ಅಲ್ಲದೆ ಸ್ತ್ರೀ ನಾಟಕ ಮಂಡಲಿಯನ್ನು ಕಟ್ಟಿದುದೇ ಒಂದು ದಾಖಲೆ. ವೃತ್ತಿರಂಗಭೂಮಿಯ ಮೇರು ನಟಿ ಆರ್.ನಾಗರತ್ನಮ್ಮ ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪದ್ಮಶ್ರೀ ಪುರಸ್ಕೃತ ಆರ್.ನಾಗರತ್ನಮ್ಮ (21/06/1926 – 06/10/2012) ಅವರ ಜನ್ಮದಿನವಿಂದು. (ಫೋಟೊ: ತಾವು ನಿರ್ವಹಿಸಿದ ಭೀಮನ ಪಾತ್ರದ ಸ್ಥಿರಚಿತ್ರದೊಂದಿಗೆ ನಾಗರತ್ನಮ್ಮ) (Photo Courtesy: Indian Express)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು