ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಪಡುವಾರಹಳ್ಳಿ ಪಾಂಡವರು – ಅಂಬರೀಶ್

ಚಿಕ್ಕಮಗಳೂರಿನ ಸುತ್ತಮುತ್ತ ‘ಪಡುವಾರಹಳ್ಳಿ ಪಾಂಡವರು’ (1978) ಸಿನಿಮಾ ಚಿತ್ರಿಸಲಾಗಿತ್ತು. ಕಲಾವಿದರಾದ ಅಂಬರೀಶ್‌ ಮತ್ತು ಶಾಂತಲಾ ಅವರಿಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನ ನೀಡುತ್ತಿದ್ದಾರೆ. ಸಹಾಯಕ ನಿರ್ದೇಶಕ ದತ್ತು, ಲೇಖಕ ಬಾಬು ಕೃಷ್ಣಮೂರ್ತಿ ಫೋಟೋದಲ್ಲಿದ್ದಾರೆ. ನಟ ಅಂಬರೀಶ್‌ ಅವರ ಜನ್ಮದಿನವಿಂದು (ಮೇ 29). (ಫೋಟೊ : ಪ್ರಗತಿ ಅಶ್ವತ್ಥ ನಾರಾಯಣ)

Share this post