ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಕರ್ಣ’ – ಸಿ.ಆರ್.ಸಿಂಹ

ಮಹಾಭಾರತದ ಅತ್ಯಂತ ಪ್ರಮುಖ ವ್ಯಕ್ತಿ – ವ್ಯಕ್ತಿತ್ವ ಕರ್ಣ. ನಟ – ನಿರ್ದೇಶಕ ಸಿ.ಆರ್‌.ಸಿಂಹ ಈ ಪಾತ್ರವನ್ನು ಆಧರಿಸಿ ‘ಕರ್ಣ’ ನಾಟಕ ರಚಿಸಿ, ನಿರ್ದೇಶಿಸಿ (1987) ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದರು. ಈ ಫೋಟೋದಲ್ಲಿ ಸಿಂಹ ಅವರೊಂದಿಗೆ ‘ಕೃಷ್ಣ’ನ ಪಾತ್ರದಲ್ಲಿ ಭರತ್ ಭಾಗವತರ್ ಇದ್ದಾರೆ. ‘ವೇದಿಕೆ ಫೌಂಡೇಷನ್‌ ರಂಗ ತಂಡ’ದಿಂದ ರಂಗಕ್ಕೆ ಆಳವಡಿಸಲ್ಪಟ್ಟ ಈ ಪ್ರಯೋಗ 65ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ.

Share this post