ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದಲ್ಲಿ ಶಿವರಾಜಕುಮಾರ್ ಮತ್ತು ಪ್ರೇಮಾ. ಕಥಾವಸ್ತು, ಮಾರುಕಟ್ಟೆ, ಗಳಿಕೆ ದೃಷ್ಟಿಯಿಂದ ಮೈಲುಗಲ್ಲು ಎನಿಸಿದ ಈ ಚಿತ್ರ ತೆರೆಕಂಡು ಇಂದಿಗೆ (ಮೇ 19) ಇಪ್ಪತ್ತಾರು ವರ್ಷ. 1995ರ ಮೇ 19ರಂದು ಸಿನಿಮಾ ತೆರೆಕಂಡಿತ್ತು. ಪಾರ್ವತಮ್ಮ ರಾಜಕುಮಾರ್ ನಿರ್ಮಾಣ, ಹಂಸಲೇಖ ಸಂಗೀತ, ಬಿ.ಸಿ.ಗೌರಿಶಂಕರ್ ಛಾಯಾಗ್ರಹಣ, ಟಿ.ಶಶಿಕುಮಾರ್ ಸಂಕಲನ ಚಿತ್ರಕ್ಕಿದೆ. (ಫೋಟೊ ಕೃಪೆ: ಹರೀಶ್ ಕೆ.ಆರ್.ಕನ್ನಡಿಗ)

ಓಂ – 26 ವರ್ಷ
- ಕನ್ನಡ ಸಿನಿಮಾ
Share this post