ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಮೂಂಡ್ರಂ ಪಿರೈ – ಬಾಲು ಮಹೇಂದ್ರ

ಊಟಿಯಲ್ಲಿ ‘ಮೂಂಡ್ರಂ ಪಿರೈ’ (1982) ತಮಿಳು ಸಿನಿಮಾ ಚಿತ್ರೀಕರಣದ ಸಂದರ್ಭ. ಕಲಾವಿದರಾದ ಕಮಲ ಹಾಸನ್‌ ಮತ್ತು ಶ್ರೀದೇವಿ ಅವರೊಂದಿಗೆ ಚಿತ್ರದ ನಿರ್ದೇಶಕ ಬಾಲು ಮಹೇಂದ್ರ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ – ಚಿತ್ರನಿರ್ದೇಶಕ ಬಾಲು ಮಹೇಂದ್ರ (20/05/1939 – 13/02/2014) ಅವರ ಜನ್ಮದಿನವಿಂದು. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು