ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಲೋಕೇಶ್ – ಗಿರಿಜಾ – ಪೂಜಾ

ಸೇತುಮಾಧವನ್‌ ನಿರ್ದೇಶನದ ‘ಮಾನಿನಿ’ (1979) ಸಿನಿಮಾ ಚಿತ್ರೀಕರಣದ ಸಂದರ್ಭ. ಚಿತ್ರದ ನಟ ಲೋಕೇಶ್ ಮೇಕಪ್‌ನಲ್ಲಿದ್ದಾರೆ. ಅವರೊಂದಿಗೆ ತಾರಾ ಪತ್ನಿ ಗಿರಿಜಾ ಮತ್ತು ಪುತ್ರಿ ಪೂಜಾ ಲೋಕೇಶ್‌.

Share this post