ಬರ್ಲಿನ್‌ನಲ್ಲಿ (1931) ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೂರ್ ಅವರೊಂದಿಗೆ ಹಿಂದಿ ಚಿತ್ರನಟಿ ದೇವಿಕಾ ರಾಣಿ. ಫೋಟೋದ ಎಡತುದಿಯಲ್ಲಿ ಇರುವವರು ದೇವಿಕಾ ರಾಣಿ ಅವರ ಪತಿ, ಚಿತ್ರನಿರ್ದೇಶಕ ಹಿಮಾನ್ಶು ರಾಯ್. ದೇವಿಕಾ ರಾಣಿ (30/03/1908 – 09/03/1994) ಅವರು ರವೀಂದ್ರನಾಥ ಟ್ಯಾಗೂರರ ಸಂಬಂಧಿ. ಇಂದು ನಟಿಯ ಜನ್ಮದಿನ. (ಫೋಟೊ ಕೃಪೆ: Film History Pics)

ಟ್ಯಾಗೂರ್ – ದೇವಿಕಾ ರಾಣಿ
- ಹಿಂದಿ ಸಿನಿಮಾ
Share this post