ಹಿಂದಿ ಸಿನಿಮಾ ತಾರೆಯರಾದ ಮೀನಾಕುಮಾರಿ ಮತ್ತು ವೈಜಯಂತಿ ಮಾಲಾ ಯಾವುದೇ ಚಿತ್ರದಲ್ಲಿ ಒಟ್ಟಾಗಿ ನಟಿಸಿಲ್ಲ. ಇದು ಸ್ಟುಡಿಯೋವೊಂದರಲ್ಲಿ ಸೆರೆಹಿಡಿದ ಫೋಟೊ. ಆಗ ಮೀನಾಕುಮಾರಿ ‘ಚಾಲ್‌ಬಾಜ್’ (1956) ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ಸಿನಿಮಾ ಅರ್ಧಕ್ಕೇ ನಿಂತಿತು. ಬೆಳ್ಳಿತೆರೆ ಮೇಲೆ ‘ದುರಂತ ನಾಯಕಿ’ ಇಮೇಜ್ ಹೊಂದಿದ್ದ ನಟಿ ಮೀನಾಕುಮಾರಿ ಇಹಲೋಕ ತ್ಯಜಿಸಿದ ದಿನವಿದು (31/03/1972).

ಮೀನಾ ಕುಮಾರಿ – ವೈಜಯಂತಿ ಮಾಲಾ
- ಹಿಂದಿ ಸಿನಿಮಾ
Share this post