ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸಲೀಲ್ ಚೌಧರಿ ನೆನಪು

ಬಿಮಲ್ ರಾಯ್ ನಿರ್ದೇಶನದ ‘ಮದುಮತಿ’ (1958) ಹಿಂದಿ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭದಲ್ಲಿ ಗಾಯಕಿ ಲತಾ ಮಂಗೇಶ್ಕರ್ ಮತ್ತು ಸಂಗೀತ ಸಂಯೋಜಕ ಸಲೀಲ್ ಚೌಧರಿ. ಹಿಂದಿ, ಬೆಂಗಾಲಿ, ಮಲಯಾಳಂ,ಕನ್ನಡ ಸೇರಿದಂತೆ ವಿವಿಧ ಭಾಷೆಗಳ 175ಕ್ಕೂ ಹೆಚ್ಚು ಚಿತ್ರಗಳಿಗೆ ಸಲೀಲ್ ಚೌಧರಿ ಸಂಗೀತ ಸಂಯೋಜಿಸಿದ್ದಾರೆ. ಯಶಸ್ವೀ ಗೀತರಚನೆಕಾರರೂ ಹೌದು. ಸಂಶಯ ಫಲ, ಒಂದೇ ರೂಪ ಎರಡು ಗುಣ, ಕೋಕಿಲ… ಕನ್ನಡ ಚಿತ್ರಗಳಿಗೆ ಅವರ ಸಂಗೀತ ಸಂಯೋಜನೆಯಿದೆ. ‘ಸಂಶಯ ಫಲ’ ಚಿತ್ರದ ಉತ್ತಮ ಸಂಗೀತ ಸಂಯೋಜನೆಗೆ ಅವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ ಸಂದಿದೆ. ಇಂದು ಸಲೀಲ್ ಚೌಧರಿ (19/11/1925 – 05/09/1995) ಅವರ ಸಂಸ್ಮರಣಾ ದಿನ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು