ಮಂತ್ರಾಲಯ ರಾಘವೇಂದ್ರಸ್ವಾಮಿ ದೇವಸ್ಥಾನದಲ್ಲಿ ವಿಜಯ್ ನಿರ್ದೇಶನದ ‘ನಾ ನಿನ್ನ ಬಿಡಲಾರೆ’ (1979) ಸಿನಿಮಾ ಚಿತ್ರೀಕರಣದ ಸಂದರ್ಭ. ನಟ ಬಾಲಕೃಷ್ಣ, ನಟಿ ಲೀಲಾವತಿ, ಮೇಕಪ್ ಕಲಾವಿದ ಎಂ.ಎಸ್.ಕೇಶವ, ಸಹಾಯಕ ನಿರ್ದೇಶಕ ಬಿ.ಮಲ್ಲೇಶ್ ಫೋಟೋದಲ್ಲಿದ್ದಾರೆ. ಸಿ.ಜಯರಾಂ ನಿರ್ಮಾಣದ ಚಿತ್ರಕ್ಕೆ ಎಂ.ಡಿ.ಸುಂದರ್ ಚಿತ್ರಕಥೆ, ರಾಜನ್ – ನಾಗೇಂದ್ರ ಸಂಗೀತ, ಎಸ್.ವಿ.ಶ್ರೀಕಾಂತ್ ಛಾಯಾಗ್ರಹಣ, ಭಕ್ತವತ್ಸಲಂ ಸಂಕಲನವಿದೆ.

ನಾ ನಿನ್ನ ಬಿಡಲಾರೆ
- ಕನ್ನಡ ಸಿನಿಮಾ
Share this post