ತೆಲುಗು ಸಿನಿಮಾರಂಗದ ದಗ್ಗುಬಾಟಿ ಕುಟುಂಬದ ಎರಡು ತಲೆಮಾರಿನ ನಟರ ಫೋಟೊ! ಜನಪ್ರಿಯ ತೆಲುಗು ನಟ, ಚಿಕ್ಕಪ್ಪ ವೆಂಕಟೇಶ್ ಜೊತೆ ರಾಣಾ ದಗ್ಗುಬಾಟಿ. ಸಿನಿಮಾ ಕುಟುಂಬದ ರಾಣಾ ಇದೀಗ ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡು ಬೆಳೆಯುತ್ತಿರುವ ನಾಯಕನಟ. ‘ಬಾಹುಬಲಿ’ ಸಿನಿಮಾದ ಬಲ್ಲಾಳದೇವನ ಪಾತ್ರ ಅವರಿಗೆ ಉತ್ತರ ಭಾರತದಲ್ಲೂ ಖ್ಯಾತಿ ತಂದುಕೊಟ್ಟಿತು. (ಫೋಟೊ ಕೃಪೆ: telugu cinema history)

ಎರಡು ತಲೆಮಾರಿನ ನಟರು
- ತೆಲುಗು ಸಿನಿಮಾ
Share this post