ಜೇಮ್ಸ್ ಐವರಿ ನಿರ್ದೇಶನದ ‘ದಿ ಹೌಸ್‌ಹೋಲ್ಡರ್’ (1963) ಇಂಗ್ಲಿಷ್ ಚಿತ್ರದಲ್ಲಿ ಲೀಲಾ ನಾಯ್ಡು, ಶಶಿಕಪೂರ್. ಲೇಖಕ ಋತ್‌ಪ್ರವರ್ ಜಾಬ್‌ವಾಲಾ ಅವರ ಕೃತಿಯನ್ನು ಆಧರಿಸಿ ಅದೇ ಶೀರ್ಷಿಕೆಯಡಿ ತಯಾರಾದ ಪ್ರಯೋಗ. ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಉಸ್ತಾದ್ ಅಲಿ ಅಕ್ಬರ್ ಖಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ದಿ ಹೌಸ್‌ಹೋಲ್ಡರ್
- ಇಂಗ್ಲಿಷ್ ಸಿನಿಮಾ
Share this post