ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪಾವಲರ್ ಸಹೋದರರು

ಸಂಗೀತ ಸಂಯೋಜಕ ಇಳಯರಾಜ ಅವರ ಕುಟುಂಬದಲ್ಲೇ ಸಂಗೀತದ ವಾತಾವರಣವಿತ್ತು. ಸಿನಿಮಾ ಪ್ರವೇಶಿಸುವ ಮುನ್ನ ಇಳಯರಾಜ ಮತ್ತು ಸಹೋದರರು ಸೇರಿ ‘ಪಾವಲರ್‌ ಸಹೋದರರು’ ಹೆಸರಿನಡಿ ಆರ್ಕೇಸ್ಟ್ರಾ ನಡೆಸುತ್ತಿದ್ದರು. ಆ ಸಂದರ್ಭದ ಫೋಟೊ ಇದು. ಭಾಸ್ಕರನ್‌, ವರದರಾಜನ್‌, ಗಂಗೈ ಅಮರನ್‌ ಮತ್ತು ಇಳಯರಾಜ ಚಿತ್ರದಲ್ಲಿದ್ದಾರೆ. ಇಳಯರಾಜ ಅವರ ಕಿರಿಯ ಸಹೋದರ ಗಂಗೈ ಅಮರನ್‌ ಅವರು ಕೂಡ ಗೀತ ರಚನೆಕಾರ, ಸಂಗೀತ ಸಂಯೋಜಕ, ಗಾಯಕರಾಗಿ ಹೆಸರು ಮಾಡಿದ್ದಾರೆ. (Photo Courtesy: Ilayaraja Fan Club)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು