ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಾಸಿರುದ್ದೀನ್ ಷಾ – 71

ದಿಲ್ಲಿ ನಾಟಕ ಶಾಲೆಯಲ್ಲಿ (NSD) ವಿದ್ಯಾರ್ಥಿಗಳಾಗಿದ್ದಾಗ (1976) ನಟರಾದ ಓಂಪುರಿ ಮತ್ತು ನಾಸಿರುದ್ದೀನ್ ಷಾ ‘ಡಂಟನ್ಸ್‌ ಡೆಥ್‌’ ನಾಟಕದ ಪಾತ್ರಧಾರಿಗಳಾಗಿ. ರಂಗಭೂಮಿ ಮತ್ತು ಸಿನಿಮಾ ನಟ ನಾಸಿರುದ್ದೀನ್ ಷಾ ಇಂದು (ಜುಲೈ 20) ಎಪ್ಪತ್ತೊಂದನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಉತ್ತಮ ನಟನೆಗೆ ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಷಾ ಭಾರತೀಯ ಹೊಸ ಅಲೆಯ ಸಿನಿಮಾಗಳ ಪ್ರಮುಖ ನಟರಲ್ಲೊಬ್ಬರು. ಪದ್ಮಭೂಷಣ ಪುರಸ್ಕೃತ ನಟ ‘ಯುನ್‌ ಹೋತಾ ತೋ ಕ್ಯಾ ಹೋತಾ’ ಹಿಂದಿ ಸಿನಿಮಾ ನಿರ್ದೇಶಿಸಿದ್ದಾರೆ. (Photo Courtesy: Film History Pics)

Share this post