ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಎಂ.ಎಸ್.ಉಮೇಶ್ – 76

ದ್ವಾರಕೀಶ್ ನಿರ್ಮಾಣ, ಭಾರ್ಗವ ನಿರ್ದೇಶನದ ‘ಗುರುಶಿಷ್ಯರು’ (1981) ಚಿತ್ರದಲ್ಲಿ ಬಾಲಕೃಷ್ಣ, ಸಾಯಿಕುಮಾರ್‌, ದ್ವಾರಕೀಶ್‌, ಗೋಡೆ ಲಕ್ಷ್ಮೀನಾರಾಯಣ, ರತ್ನಾಕರ್‌, ಉಮೇಶ್‌, ಬೆಂಗಳೂರು ನಾಗೇಶ್‌ ಮತ್ತು ಶಿವರಾಂ. ಬಾಲನಟನಾಗಿ ರಂಗಭೂಮಿ ಮತ್ತು ಸಿನಿಮಾಗೆ ಪರಿಚಯವಾದ ನಟ ಉಮೇಶ್ ಇಂದು (ಏಪ್ರಿಲ್‌ 22) 76ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಐದಾರು ವರ್ಷದಲ್ಲೇ ಬಣ್ಣ ಹಚ್ಚಿದ ಅವರ ನಟನಾ ಬದುಕಿಗೀಗ ಏಳು ದಶಕಗಳು ಸಂದಿವೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post