ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಪ್ರಹ್ಲಾದ’ನ ಪಾತ್ರದಲ್ಲಿ ಉಮೇಶ್

ಗುಬ್ಬಿ ಕಂಪನಿಯ ‘ದಶಾವತಾರ’ ನಾಟಕ (1955) ಸಂದರ್ಭದ ಒಂದು ಅಪರೂಪದ ಫೋಟೋ. ಈ ನಾಟಕದ ಖಯಾದು ಪಾತ್ರದಲ್ಲಿ ಬಿ.ಜಯಮ್ಮ ಮತ್ತು ಪ್ರಹ್ಲಾದನಾಗಿ ಉಮೇಶ್ (ಚಿತ್ರನಟ) ನಟಿಸುತ್ತಿದ್ದರು. ಬಿ.ರಾಘವೇಂದ್ರರಾಯರು ಈ ನಾಟಕದಲ್ಲಿ ಹಿರಣ್ಯಕ‍ಶಿಪು ಪಾತ್ರದಲ್ಲಿ ನಟಿಸುತ್ತಿದ್ದರಂತೆ. ಬಿ.ಪುಟ್ಟಸ್ವಾಮಯ್ಯನವರು ರಚಿಸಿ – ನಿರ್ದೇಶಿಸಿದ ನಾಟಕವಿದು. ಪಿ.ಕಾಳಿಂಗರಾಯರು ಮತ್ತು ಪಿ.ಶ್ಯಾಮಣ್ಣನವರು ಸಂಗೀತ ಸಂಯೋಜಿಸಿದ್ದರು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು