ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಸುಮಿತ್ರಾ ದೇವಿ

‘ಮಾಶಾಲ್‌’ (1950) ಹಿಂದಿ ಚಿತ್ರದಲ್ಲಿ ಅಶೋಕ್ ಕುಮಾರ್ ಮತ್ತು ಸುಮಿತ್ರಾ ದೇವಿ. 40, 50ರ ದಶಕಗಳ ಹಿಂದಿ ಮತ್ತು ಬೆಂಗಾಲಿ ಚಿತ್ರಗಳ ಜನಪ್ರಿಯ ನಾಯಕನಟಿ ಸುಮಿತ್ರಾ ದೇವಿ. ಸಮಕಾಲೀನ ನಟಿಯರ ಪೈಕಿ ಅತ್ಯಂತ ಸುಂದರ ತಾರೆ ಎಂದು ಕರೆಸಿಕೊಂಡಿದ್ದವರು. ಅಂಧರೆ ಅಲೊ, ಮೇರೆ ಅರ್ಮಾನ್ ಮೇರೆ ಸಪ್ನೇ, ದೂರ್‌ ವಾಡಿಯೋ ಮೇ ಕಹೀ… ಅವರ ಕೆಲವು ಜನಪ್ರಿಯ ಸಿನಿಮಾಗಳು. ಸುಮಿತ್ರಾ ದೇವಿ (22/07/1923 – 28/08/1990) ಅವರ ಸಂಸ್ಮರಣಾ ದಿನವಿದು. (Photo Courtesy: filmzack)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು