ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕೂಡಿ ಬಾಳೋಣ

ಮಂಡ್ಯ ಹೊರವಲಯದಲ್ಲಿ ‘ಕೂಡಿ ಬಾಳೋಣ’ (1975) ಸಿನಿಮಾ ಚಿತ್ರೀಕರಣ ಸಂದರ್ಭ. ನಿರ್ದೇಶಕ ಎಂ.ಆರ್‌.ವಿಠಲ್‌, ಛಾಯಾಗ್ರಾಹಕ ಶೇಖರ್‌, ಸಹನಿರ್ದೇಶಕ ಕೆ.ವಿ.ಜಯರಾಂ ಇದ್ದಾರೆ. ಸಂಪ್ರದಾಯದ ಕಟ್ಟುಪಾಡಿನ ಕತೆಗಳಾಚೆಗಿನ ದಿಟ್ಟತನದ ಕಥಾವಸ್ತುಗಳನ್ನು ತೆರೆಗೆ ಅಳವಡಿಸಿದ ನಿರ್ದೇಶಕ ಎಂ.ಆರ್‌.ವಿಠಲ್‌. ಅವರ ನಂದಾದೀಪ, ಮಿಸ್‌ ಲೀಲಾವತಿ, ಹಣ್ಣೆಲೆ ಚಿಗುರಿದಾಗ, ಎರಡು ಪ್ರಪಂಚ ಸಿನಿಮಾಗಳು ಹೊಸ ಸಾಧ್ಯತೆಗಳನ್ನು ತೆರೆದಿಟ್ಟ ಪ್ರಯೋಗಗಳು. ಇಂದು ವಿಠಲ್‌ (19/07/1908 – 26/11/1996) ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು