ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ತಾತಮ್ಮ ಕಲ – ಬಾಲಕೃಷ್ಣ

ತೆಲುಗು ಚಿತ್ರರಂಗದ ಮೇರು ನಟ – ನಿರ್ದೇಶಕ ಎನ್‌.ಟಿ.ರಾಮರಾವ್ ನಿರ್ದೇಶನದ ‘ತಾತಮ್ಮ ಕಲ’ (1974) ತೆಲುಗು ಚಿತ್ರದಲ್ಲಿ ಬಾಲಕೃಷ್ಣ. ತಂದೆ ಎನ್‌ಟಿಆರ್‌ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ನಟಿಸಿದಾಗ ಬಾಲಕೃಷ್ಣ ಅವರಿಗೆ ಹದಿನಾಲ್ಕು ವರ್ಷ. ನಾಯಕನಟನಾಗಿ ಅವರೀಗ ನೂರು ಸಿನಿಮಾಗಳ ಗಡಿ ದಾಟಿದ್ದಾರೆ. ತೆಲುಗು ಸಿನಿಮಾ ಕಂಡ ಯಶಸ್ವೀ ನಾಯಕನಟರಲ್ಲೊಬ್ಬರು. ಇಂದು (ಜೂನ್‌ 10) ಬಾಲಕೃಷ್ಣ 62ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. (Photo Courtesy: Telugu Cinema History)

Share this post