‘ಚಂಚಲಕುಮಾರಿ’ (1953) ಚಿತ್ರದ ಮುಹೂರ್ತದ ಸಂದರ್ಭ. ಮಹಾತ್ಮಾ ಪಿಕ್ಚರ್ಸ್ ಬ್ಯಾನರ್‌ನ ಅಡಿ ಡಿ.ಶಂಕರ್‌ಸಿಂಗ್ ಮತ್ತು ಬಿ.ವಿಠಲಾಚಾರ್ಯ ಅವರು ನಿರ್ಮಿಸಿದ ಚಿತ್ರವಿದು. ನಿರ್ದೇಶಕ ಡಿ.ಶಂಕರ್‌ಸಿಂಗ್ (ಎಡದಿಂದ ಎರಡನೆಯವರು), ಬಿ.ವಿಠಲಾಚಾರ್ಯ (ಬಲತುದಿಯಲ್ಲಿ ಇರುವವರು) ಇದ್ದಾರೆ. ಕ್ಯಾಮರಾ ಪಕ್ಕ ಇರುವ ಬಾಲಕ ಶಂಕರ್‌ಸಿಂಗ್ ಅವರ ಪುತ್ರ ಎಸ್.ವಿ.ರಾಜೇಂದ್ರಸಿಂಗ್ ಬಾಬು (ಚಿತ್ರನಿರ್ದೇಶಕ). ಇಂದು (ಆಗಸ್ಟ್ 15) ನಿರ್ದೇಶಕ – ನಿರ್ಮಾಪಕ ಶಂಕರ್ ಸಿಂಗ್ ಅವರ ಜನ್ಮದಿನ.

‘ಚಂಚಲಕುಮಾರಿ’ ಮುಹೂರ್ತ
- ಕನ್ನಡ ಸಿನಿಮಾ
Share this post