ಸಿನಿಮಾ - ರಂಗಭೂಮಿ ಇತಿಹಾಸ - ಮಾಹಿತಿ - ಮನರಂಜನೆ
ಬಿ.ಎಸ್.ರಂಗಾ ನಿರ್ಮಾಣ – ನಿರ್ದೇಶನದ ‘ಪಾರ್ವತಿ ಕಲ್ಯಾಣ’ (1967) ಚಿತ್ರದಲ್ಲಿ ಉದಯಕುಮಾರ್, ರಾಜಕುಮಾರ್ ಮತ್ತು ಚಂದ್ರಕಲಾ. ಜಿ.ಕೆ.ವೆಂಕಟೇಶ್ ಸಂಗೀತ ಸಂಯೋಜನೆ, ಬಿ.ಎನ್.ಹರಿದಾಸ್ ಛಾಯಾಗ್ರಹಣ ಚಿತ್ರಕ್ಕಿದೆ.