ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬ್ರೂಸ್ ಲೀ ಅಭಿಮಾನಿ ಆರ್‌ಜಿವಿ

ಜನಪ್ರಿಯ ನಟ, ನಿರ್ದೇಶಕ, ಮಾರ್ಷಿಯಲ್ ಆರ್ಟಿಸ್ಟ್ ಬ್ರೂಸ್ ಲೀ ಅವರ ಅಪ್ಪಟ ಅಭಿಮಾನಿ ಖ್ಯಾತ ಚಿತ್ರನಿರ್ದೇಶಕ ರಾಮಗೋಪಾಲ್ ವರ್ಮಾ. ಹರೆಯದ ದಿನಗಳಲ್ಲಿ ತನ್ನ ನೆಚ್ಚಿನ ತಾರೆ ಬ್ರೂಸ್ ಲೀ ಅನುಕರಣೆಯಲ್ಲಿ ವರ್ಮಾ. ದಶಕಗಳ ಹಿಂದೆ ಭಾರತೀಯ ಸಿನಿಮಾರಂಗದ ಗಮನ ಸೆಳೆದಿದ್ದ ತಂತ್ರಜ್ಞ ಆರ್‌ಜಿವಿ. ಇಂದು (ಏಪ್ರಿಲ್‌ 7) ಅವರ 59ನೇ ವರ್ಷದ ಹುಟ್ಟುಹಬ್ಬ. (Photo Courtesy: RGV Fan Page)

Share this post