1962ನೇ ಸಾಲಿನ ಫಿಲ್ಮ್‌ಫೇರ್ ಪುರಸ್ಕೃತರು. ಶಶಿಕಲಾ (ಸಿನಿಮಾ – ಆರತಿ), ಅಶೋಕ್ ಕುಮಾರ್ (ರಾಖಿ), ಮೀನಾ ಕುಮಾರಿ (ಸಾಹಿಬ್ ಬೀಬಿ ಔರ್ ಗುಲಾಮ್). ನಟಿ ಶಶಿಕಲಾ (88 ವರ್ಷ) ಇಂದು (ಏಪ್ರಿಲ್ 4) ಮುಂಬಯಿಯಲ್ಲಿ ಅಗಲಿದರು. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಶಿಕಲಾ ಅವರು ಪದ್ಮಶ್ರೀ ಪುರಸ್ಕೃತರು. (ಫೋಟೊ ಕೃಪೆ: Movies N Memories)

ನಟಿ ಶಶಿಕಲಾ ನೆನಪು
- ಹಿಂದಿ ಸಿನಿಮಾ
Share this post