ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಎಂ.ಆರ್.ರಾಧಾ – ಪೆರಿಯಾರ್ ರಾಮಸ್ವಾಮಿ

ದ್ರಾವಿಡ ಚಳುವಳಿಯ ನೇತಾರ ಪೆರಿಯಾರ್ ರಾಮಸ್ವಾಮಿ ಅವರೊಂದಿಗೆ ತಮಿಳಿನ ಖ್ಯಾತ ನಟ ಎಂ.ಆರ್.ರಾಧಾ. ರಂಗಭೂಮಿ ಹಿನ್ನೆಲೆಯ ಜನಪ್ರಿಯ ಚಿತ್ರನಟ ಎಂ.ಆರ್‌.ರಾಧಾ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ ಪೆರಿಯಾರ್‌ ಅವರ ಅಪ್ಪಟ ಅಭಿಮಾನಿ. ತಮ್ಮ ನಾಟಕ, ಸಿನಿಮಾಗಳಲ್ಲೂ ಸಾಮಾಜಿಕ ನ್ಯಾಯ, ಸಮಾನತೆ, ಅಸಹಾಯಕರ ಹಕ್ಕುಗಳನ್ನು ಪ್ರಶ್ನಿಸುವ ಪಾತ್ರಗಳಲ್ಲೇ ಅವರು ಹೆಚ್ಚಾಗಿ ಕಾಣಿಸಿಕೊಂಡಿರುವುದು ವಿಶೇಷ. ಇಂದು ಎಂ.ಆರ್‌.ರಾಧಾ (14/04/1907 – 17/09/1979) ಜನ್ಮದಿನ. (Photo Courtesy: M.R.Radha fan page)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು