ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚಿರಂಜೀವಿ – 66

ಗುಡಪಾಟಿ ರಾಜಕುಮಾರ್ ನಿರ್ದೇಶನದ ‘ಪುನಾದಿರಾಳ್ಳು’ (1979) ತೆಲುಗು ಚಿತ್ರದಲ್ಲಿ ಸಹನಟರೊಂದಿಗೆ ಚಿರಂಜೀವಿ. ತೆಲುಗು ಸಿನಿಮಾದ ಯಶಸ್ವೀ ಮತ್ತು ಜನಪ್ರಿಯ ನಟ ಚಿರಂಜೀವಿ ಕ್ಯಾಮರಾ ಎದುರಿಸಿದ ಮೊದಲ ಚಿತ್ರವಿದು. ಆದರೆ ಬಿಡುಗಡೆಯಾದ ಅವರ ಮೊದಲ ಸಿನಿಮಾ ‘ಪ್ರಾಣಂ ಖರಿದು’. 42 ವರ್ಷಗಳ ಸಿನಿ ಜೀವನದಲ್ಲಿ ಅವರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪದ್ಮಭೂಷಣ ಪುರಸ್ಕೃತ ನಟ ನಾಲ್ಕು ಬಾರಿ ನಂದಿ ಪ್ರಶಸ್ತಿ, ಹತ್ತು ಬಾರಿ ಫಿಲ್ಮ್‌ಫೇರ್ ಗೌರವಕ್ಕೆ ಪಾತ್ರರಾಗದಿದ್ದಾರೆ. ಇಂದು ಚಿರಂಜೀವಿ ಅವರ 66ನೇ ಹುಟ್ಟುಹಬ್ಬ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು