ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಟಿ ಮುನಾವರ್ ಸುಲ್ತಾನಾ

ನಲವತ್ತರ ದಶಕದ ಕೊನೆಯ ಭಾಗ ಮತ್ತು ಐವತ್ತರ ದಶಕದ ಆರಂಭದ ದಿನಗಳ ಜನಪ್ರಿಯ ಹಿಂದಿ ತಾರೆ ಮುನಾವರ್ ಸುಲ್ತಾನಾ. 40ರ ದಶಕದ ಜನಪ್ರಿಯ ಹಿಂದಿ ನಾಯಕನಟಿಯರಾದ ನೂರ್ ಜಹಾನ್‌, ಸ್ವರ್ಣಲತಾ, ರಾಗಿಣಿ ಅವರೊಂದಿಗೆ ಮುನಾವರ್ ಸುಲ್ತಾನಾ ಕೂಡ ಖ್ಯಾತಿ ಪಡೆದಿದ್ದರು. ‘ಪೆಹ್ಲಿ ನಜರ್‌’ (1945) ಅವರ ವೃತ್ತಿ ಬದುಕಿಗೆ ತಿರುವಾದ ಸಿನಿಮಾ. ದರ್ದ್‌, ಇಲಾನ್‌, ಕನೀಝ್‌, ಬಾಬುಲ್… ದೊಡ್ಡ ಯಶಸ್ಸು ಕಂಡ ಅವರ ಕೆಲವು ಚಿತ್ರಗಳು. ಇಂದು ಮುನಾವರ್ ಸುಲ್ತಾನಾ (08/11/1924 – 15/09/2007) ಅವರ ಸಂಸ್ಮರಣಾ ದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು