ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಿರ್ದೇಶಕ ಬುದ್ಧದೇವ್ ದಾಸ್‌ಗುಪ್ತ

‘ಆಂಧಿ ಗಾಲಿ’ (1984) ಹಿಂದಿ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಬುದ್ಧದೇವ್‌ ದಾಸ್‌ಗುಪ್ತ ಮತ್ತು ನಟಿ ದೀಪ್ತಿ ನವಾಲ್‌. ಬೆಂಗಾಲಿ ಮತ್ತು ಹಿಂದಿ ಸಿನಿಮಾರಂಗದ ಖ್ಯಾತ ನಿರ್ದೇಶಕ, ಕವಿ ಬುದ್ಧದೇವ್ ದಾಸ್‌ಗುಪ್ತ (77 ವರ್ಷ) ಇಂದು (ಜೂನ್‌ 10) ಇಹಲೋಕ ತ್ಯಜಿಸಿದ್ದಾರೆ. ಅವರ ನಿರ್ದೇಶನದ ಐದು ಬೆಂಗಾಲಿ ಸಿನಿಮಾಗಳು ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿವೆ. ನಿರ್ದೇಶನಕ್ಕಾಗಿ ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. (Photo courtesy: Deepti Naval fb page)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು