ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಅಭಿನಯ ಶಾರದೆ

ಕನ್ನಡ ಚಿತ್ರರಂಗದ ಜನಪ್ರಿಯ ನಾಯಕನಟಿಯಲ್ಲೊಬ್ಬರಾದ ಜಯಂತಿ ಇಂದು (ಜುಲೈ 26) ಅಗಲಿದ್ದಾರೆ. ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಜಯಂತಿ ಬೆಳ್ಳಿತೆರೆಯ ಹಲವು ಭಿನ್ನ ಪ್ರಯೋಗಗಳಲ್ಲಿ ನೆನಪಾಗುತ್ತಾರೆ. ಅವರು ಕನ್ನಡದ ಎರಡು ತಲೆಮಾರಿನ ನಾಯಕನಟರಿಗೆ ಜೋಡಿಯಾಗಿ ನಟಿಸಿರುವುದು ವಿಶೇಷ. ಪ್ರಮುಖವಾಗಿ ಕನ್ನಡ ಹಾಗೂ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿರುವ ಪಂಚಭಾಷಾ ತಾರೆ. ನಾಯಕನಟಿಯಾಗಿ, ಪೋಷಕ ಕಲಾವಿದೆಯಾಗಿ ವಿವಿಧ ಭಾಷೆಗಳ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು