ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಆನಂದ್ ಭಕ್ಷಿ ನೆನಪು

‘ಜಬ್ ಜಬ್‌ ಫೂಲ್‌ ಖಿಲೆ’ (1965) ಹಿಂದಿ ಸಿನಿಮಾ ಯಶಸ್ಸಿನ ಔತಣಕೂಟದಲ್ಲಿ ಗೀತರಚನೆಕಾರ ಆನಂದ್ ಭಕ್ಷಿ, ನಟ ಶಶಿಕಪೂರ್, ನಿರ್ಮಾಪಕ ಹಿರೇನ್ ಖೇರಾ, ಸಂಗೀತ ಸಂಯೋಜಕರಾದ ಕಲ್ಯಾಣ್‌ಜೀ ಮತ್ತು ಆನಂದ್‌ಜೀ. ಹಿಂದಿ ಚಿತ್ರರಂಗದ ಖ್ಯಾತ ಗೀತರಚನೆಕಾರ ಆನಂದ್ ಭಕ್ಷಿ ಅವರ ಸಿನಿಮಾ ನಂಟು ಶುರುವಾಗಿದ್ದು ‘ಭಲಾ ಆದ್ಮಿ’ (1958) ಚಿತ್ರದೊಂದಿಗೆ. ಬಾಲಿವುಡ್‌ನ ಪ್ರಮುಖ ಸಂಗೀತ ಸಂಯೋಜಕರೊಂದಿಗೆ ಅವರು ಕೆಲಸ ಮಾಡಿದ್ದಾರೆ. 625ಕ್ಕೂ ಹೆಚ್ಚು ಸಿನಿಮಾಗಳ 3500ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಇಂದು ಆನಂದ್ ಭಕ್ಷಿ (21/07/1930 – 30/03/2002) ಅವರ ಜನ್ಮದಿನ. (Photo Courtesy: Film History Pics)

Share this post