ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಟಿ ಲೀಲಾ ನಾಯ್ಡು ನೆನಪು

ಜೇಮ್ಸ್ ಐವರಿ ನಿರ್ದೇಶನದ ‘ದಿ ಹೌಸ್ ಹೋಲ್ಡರ್‌’ (1963) ಇಂಗ್ಲಿಷ್ ಚಿತ್ರದಲ್ಲಿ ಲೀಲಾ ನಾಯ್ಡು ಮತ್ತು ಶಶಿಕಪೂರ್. ಫೆಮಿನಾ ಮಿಸ್ ಇಂಡಿಯಾ ವಿಜೇತೆ (1954) ಲೀಲಾ ನಾಯ್ಡು ಅವರನ್ನು ‘ವೋಗ್‌’ ಫ್ಯಾಷನ್ ಮ್ಯಾಗಜಿನ್‌ ಜಗತ್ತಿನ ಹತ್ತು ಸುಂದರ ಮಹಿಳೆಯರೊಲ್ಲಬ್ಬರು ಎಂದು ಗುರುತಿಸಿತ್ತು. ಹೃಷಿಕೇಶ್ ಮುಖರ್ಜಿ ನಿರ್ದೇಶನದ ‘ಅನುರಾಧ’ (1962) ಹಿಂದಿ ಚಿತ್ರದೊಂದಿಗೆ ಅವರು ಬೆಳ್ಳಿತೆರೆ ಪ್ರವೇಶಿಸಿದರು. ‘ಯೆಹ್‌ ರಾಸ್ತೆ ಹೈ ಪ್ಯಾರ್ ಕೆ’, ‘ಬಾಘಿ’ ‘ದಿ ಗುರು’ ಸೇರಿದಂತೆ ಅರವತ್ತರ ದಶಕದ ಒಂಬತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಲೀಲಾ ನಾಯ್ಡು (1930 – 28/07/2009) ಅವರು ಅಗಲಿದ ದಿನವಿದು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು