ಎಂಬತ್ತರ ದಶಕದ ಒಂದು ಫೋಟೋ. ಸಂಗೀತ ಸಂಯೋಜಕ ನದೀಮ್, ನಟ ಅನಿಲ್ ಕಪೂರ್, ನಟಿ ಮತ್ತು ಗಾಯಕಿ ವಿಜೇತಾ ಪಂಡಿತ್, ಸಂಗೀತ ಸಂಯೋಜಕ ಶ್ರವಣ್ ಫೋಟೋದಲ್ಲಿದ್ದಾರೆ. ಬಾಲಿವುಡ್‌ನ ಜನಪ್ರಿಯ ‘ನದೀಮ್ – ಶ್ರವಣ್’ ಸಂಗೀತ ಸಂಯೋಜಕ ಜೋಡಿಯ ಶ್ರವಣ್ ರಾಥೋಡ್ (66 ವರ್ಷ) ನಿನ್ನೆ (ಏಪ್ರಿಲ್ 22) ಅಗಲಿದ್ದಾರೆ. (Photo Courtesy: Movies N Memories)

ಸಂಗೀತ ಸಂಯೋಜಕ ಶ್ರವಣ್ ರಾಥೋಡ್
- ಹಿಂದಿ ಸಿನಿಮಾ
Share this post