ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸದ್ಗತಿ – ಸತ್ಯಜಿತ್ ರೇ

ದೂರದರ್ಶನ ನಿರ್ಮಾಣದ ‘ಸದ್ಗತಿ’ (1981) ಹಿಂದಿ ಸಿನಿಮಾ ಚಿತ್ರೀಕರಣದ ಸಂದರ್ಭ. ಚಿತ್ರದ ನಿರ್ದೇಶಕ ಸತ್ಯಜಿತ್ ರೇ ಅವರು ನಟ ಮೋಹನ್ ಅಗಾಸ್ಸೆ ಅವರಿಗೆ ಸನ್ನಿವೇಶ ವಿವರಿಸುತ್ತಿದ್ದಾರೆ. ಓಂಪುರಿ ಮತ್ತು ಸ್ಮಿತಾ ಪಾಟೀಲ್‌ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಭಾರತದ ಪ್ರಮುಖ ಚಿತ್ರನಿರ್ದೇಶಕರೊಲ್ಲಬ್ಬರಾದ ಸತ್ಯಜಿತ್‌ ರೇ (02/05/1921 – 23/04/1992) ಅಗಲಿದ ದಿನವಿದು. (Photo Courtesy: Satyajithray.org)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು