ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಭಿಮಾನಿ ದೇವರುಗಳಿಗೆ ಧನ್ಯವಾದ

ಎ.ವಿ.ಶೇಷಗಿರಿರಾವ್‌ ನಿರ್ದೇಶನದ ‘ಸಂಪತ್ತಿಗೆ ಸವಾಲ್‌’ (1974) ಸಿನಿಮಾ ರಾಜ್ಯದ ಹಲವೆಡೆ ಉತ್ತಮ ಪ್ರದರ್ಶನದೊಂದಿಗೆ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಲು ಚಿತ್ರತಂಡದವರು ನಾಡಿನ ಕೆಲವೆಡೆ ಮೆರವಣಿಗೆ ನಡೆಸಿದ್ದರು. ಮಧ್ಯಕರ್ನಾಟಕ ಭಾಗದಲ್ಲಿ ನಡೆದ ಕೃತಜ್ಞತಾ ಮೆರವಣಿಗೆಯಲ್ಲಿ ನಟರಾದ ಡಾ.ರಾಜಕುಮಾರ್‌, ವಜ್ರಮುನಿ, ಮೇಕಪ್ ಕಲಾವಿದ ಎಂ.ಎಸ್‌.ಕೇಶವ ಮತ್ತಿತರರಿದ್ದಾರೆ. ಇಂದು (ಏಪ್ರಿಲ್‌ 24) ವರನಟನ ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು