ಕನ್ನಡಿಗರಿಂದ ‘ಗಾನ ಕೋಗಿಲೆ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಭಾರತದ ಜನಪ್ರಿಯ ಗಾಯಕಿ ಎಸ್.ಜಾನಕಿ ಅವರ 83ನೇ ಹುಟ್ಟುಹಬ್ಬವಿಂದು (ಏಪ್ರಿಲ್ 23). ಆರು ದಶಕಗಳ ಕಾಲ ಇಪತ್ತೈದಕ್ಕೂ ಹೆಚ್ಚು ಭಾಷೆಗಳಲ್ಲಿ ಜಾನಕಿ ಹಾಡಿದ್ದಾರೆ. ನೂರಾರು ಕಾಲಕ್ಕೆ ಉಳಿಯವಂಥ ನೂರಾರು ಕನ್ನಡ ಚಿತ್ರಗೀತೆಗಳು ಅವರ ಮಧುರ ಕಂಠಸಿರಿಯಲ್ಲಿ ಧ್ವನಿಮುದ್ರಣಗೊಂಡಿವೆ. (Photo Courtesy: S Janaki Fan Club)

ಗಾಯಕಿ ಎಸ್.ಜಾನಕಿ – 83
- ಬಹುಭಾಷಾ ಸಿನಿಮಾ
Share this post